Yoga Asanas To Relieve Lower Back Pain | Vijay Karnataka

ಕತ್ತು ನೋವು, ಸೊಂಟ ನೋವು, ಬೆನ್ನು ನೋವು ಯಾರಿಗಿರಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಿ ಯಾರನ್ನ ಕೇಳಿದ್ರು ಇದರಲ್ಲಿ ಯಾವುದಾದರು ಒಂದು ನೋವಿದೆ ಅಂತಾ ಹೇಳಿಯೇ ಹೇಳ್ತಾರೆ. ಆದ್ರೆ ಕೆಲವು ಯೋಗ ಆಸನಗಳನ್ನ ಮಾಡುವುದರಿಂದ ಈ ಎಲ್ಲ ಸಮಸ್ಯೆಗಳಿಂದ ದೂರವಿರಬಹುದು ಅಂತಾ ತಿಳಿಸಿದ್ದಾರೆ ಡಾ. ರಾಜೇಶ್ವರಿಯರು ಬನ್ನಿ ನೋಡೋಣ.

Our Website :

Recommended Reading >> bit.ly/32kRpzw

Comments